Tales Of Parijatha
@talesofparijatha
Naročniki
ogledi
Videi
API
2K
YouTube števec naročnikov v živo
Loading Advanced Analytics...
Tales Of Parijatha
ನಮಸ್ಕಾರ,
ಸಣ್ಣ ಸಂಕೋಚದಿಂದಲೇ ಶುರು ಮಾಡ್ತಿದ್ದೇನೆ. 'ಕೃಷ್ಣ'ನೆಂದರೆ ನನಗದೇನೋ ಖುಶಿ, ಪ್ರೀತಿ, ನೆಮ್ಮದಿ. ನನ್ನೆದೆಯ ಹಳವಂಡಗಳನ್ನು ಸುಮ್ಮನೆ ಕೇಳಿಸಿಕೊಂಡು ಕೊನೆಗೊಮ್ಮೆ ತನ್ನ ನಗೆಯ ಮುಗುಳಲ್ಲೇ ಸಕಲ ನೋವ ಮರೆಸುವ ಮಾಂತ್ರಿಕ ಅಂವ ನನ್ನ ಪಾಲಿಗೆ. ಮೊದಲಿನಿಂದಲೂ ಕೃಷ್ಣ, ನವಿಲುಗರಿ, ಪಾರಿಜಾತದ ಸುತ್ತಲೇ ಮೃಧುಲ ಕನಸು ಹೆಣೆಯುತ್ತ ಬೆಳೆದ ಭಾವುಕ ಹುಡುಗಿ. ನನಗೆ ಬಹುದಿನಗಳಿಂದ ಗೋಕುಲದ ದಿನಗಳನ್ನು, ರಾಧೆಯ ವಿವಿಧ ಭಾವವನ್ನು, ರಾಧೆ-ಕೃಷ್ಣರ ಮಧುರ ಪ್ರೇಮದ ಅನುಭೂತಿಯನ್ನು ಮರುಸೃಷ್ಟಿಸುವ ಒಂದು ಕನಸಿತ್ತು. ಅದಕ್ಕೀಗ ಸಮಯ ಒದಗಿ ಬಂದಿದೆ, ನಾನೊಂದು ಯೂಟ್ಯೂಬ್ ಚಾನೆಲ್ "Tales Of Parijatha" ಆರಂಭಿಸಿದ್ದೇನೆ.
ಸಮಯ ಸಿಕ್ಕಾಗ ದಯವಿಟ್ಟು ನೋಡಿ, ಇಷ್ಟವಾದರೆ Like, Share & Subscribe ಮಾಡಿ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಅಕ್ಕರೆಯಿರಲಿ.
ನಿಮ್ಮ,
#ಪಾರಿಜಾತ ತಂಡ
Dear Viewers,
It was my long time dream to recreate Gokula days in visual. To showcase Devine love of Radha and Krishna and their intense feeling I have started this channel. I started this channel not to make money but for good cause. Kindly Subscribe and Support.
We are always open for your valuable inputs
Much Love,
#TalesOfParijatha & team
Embed
Spremljajte YouTube naročnike, oglede, primerjave ustvarjalcev in mejnike v realnem času.
Videi
ಬಾನ ನೀಲಿಯಲಿ ಪ್ರಸ್ತುತಿ|Bana Neeliyali| ಉಪಾಸನಾ ಮೋಹನ್|ರಂಜನಿ ಪ್ರಭು|ಮಂಗಳಾರವಿ
Uploaded
1,306
ogledi
80
Likes
45
Comments
About RealtimeSubCount.com
Spremljajte YouTube naročnike, oglede, primerjave ustvarjalcev in mejnike v realnem času.